2 ಪುಸ್ತಕಗಳ ಬಿಡುಗಡೆ ಸಮಾರಂಭ

2 ಪುಸ್ತಕಗಳ ಬಿಡುಗಡೆ ಸಮಾರಂಭ

ವಿರೂಪಾಕ್ಷ ಬೆಳವಾಡಿ ರವರ ಡೈಲಿ ಯೋಗ ಮತ್ತು ಡಾ. ಸುಂದರ್ ರಾಜನ್ ರವರ ಪವಿತ್ರ ಗಿಡ ಮರಗಳು ಪುಸ್ತಕ ಬಿಡುಗಡೆ ಸಮಾರಂಭ

ಮುಖ್ಯ ಅತಿಥಿ

ನಾಡೋಜ ಡಾ. ಬಿ.ಟಿ.ರುದ್ರೇಶ್
ಹೋಮಿಯೋಪತಿ ವೈದ್ಯರು

ಡಾ. ಟಿ.ಆರ್.ಅನಂತರಾಮು
ಖ್ಯಾತ ವಿಜ್ಞಾನಿ

ಶ್ರೀ ಶಿವಧ್ವಜ್
ಖ್ಯಾತ ಚಲನಚಿತ್ರ ನಟ

ಶ್ರೀ ವೈಷ್ಣವಿ
ಖ್ಯಾತ ಚಲನಚಿತ್ರ ನಟಿ. (ಅಗ್ನಿ ಸಾಕ್ಷಿ ಧರವಾಹಿಯ ಸನ್ನಿಧಿ ಪಾತ್ರಧಾರಿ.)

ವಿಶೇಷ
ಅಂದು ಕೃತಿಯೊಂದಿಗೆ ಸಸಿ ಮತ್ತು ಯೋಗ ಚಾರ್ಟ್ ಕೊಡಲಾಗುವುದು.

22 attendees (None invited)

Venue

Kannada Sahitya Parishat
Pampa Mahakavi Road

Similar events